Asianet Suvarna News Asianet Suvarna News

Panchanga: ಶುಕ್ರವಾರ ಅಮ್ಮನವರಿಗೆ ತುಪ್ಪ ಸಮರ್ಪಿಸಿ, ಏನಿದರ ಮಹತ್ವ ತಿಳಿಯೋಣ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಶುಕ್ರವಾರ. 

May 13, 2022, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಶುಕ್ರವಾರ. ಶುಕ್ರವಾರ ಹಸ್ತ ನಕ್ಷತ್ರ ಒಳ್ಳೆಯ ಕಾಲ. ಇಂದು ಶುಕ್ರವಾರವಾದ್ದರಿಂದ ಅಮ್ಮನವರಿಗೆ ತುಪ್ಪ ಸಮರ್ಪಣೆ ಮಾಡುವುದರಿಂದ ತಾಯಿಯ ಅನುಗ್ರಹದ ಜೊತೆಗೆ ಬದುಕಿಗೊಂದು ದಾರಿ ಸಿಗುತ್ತದೆ. ತುಪ್ಪ ಅಗ್ನಿಯ ಸಂಕೇತ.