Asianet Suvarna News Asianet Suvarna News

ಸೂರ್ಯ, ಶಿವನ ಅನುಗ್ರಹಕ್ಕಾಗಿ ಹೀಗೆ ಮಾಡಿ!

13 ಡಿಸೆಂಬರ್ 2020, ಭಾನುವಾರದ ಪಂಚಾಂಗ| ಭಾನುವಾರ ಸೂರ್ಯನ ಆರಾಧನೆಗೆ ಶ್ರೇಷ್ಠ| ಅಮವಾಸ್ಯೆ ಹತ್ತಿರವಾಗಿರುವುದರಿಂದ ಅಂತಹ ಕೆಲಸಗಳು ನಡೆಯುವುದಿಲ್ಲ. ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡುವುದರಿಂದ, ಸೂರ್ಯ ನಮಸ್ಕಾರ ಮಾಡುವುದರಿಂದ, ಈಶ್ವರನ ಸನ್ನಿಧಿಯಲ್ಲಿ ಗೋಧಿ ಪಾಯಸ ನೈವೇದ್ಯ ಮಾಡಿದರೂ ಸೂರ್ಯ ಹಾಗೂ ಶಿವನ ಅನುಗ್ರಹವಾಗುತ್ತದೆ. 

First Published Dec 13, 2020, 9:18 AM IST | Last Updated Dec 13, 2020, 10:56 AM IST