ಪಂಚಾಂಗ : ಇಂದು ಪ್ರದೋಷವಿದ್ದು ಪರಮೇಶ್ವರನನ್ನು ಪೂಜಿಸಿದರೆ ದುರಿತಗಳು ದೂರವಾಗುವವು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ. ಇಂದು ಶನಿವಾರವಾಗಿದ್ದು, ಪ್ರದೋಷ ಕೂಡಾ ಇದೆ. 

First Published Dec 12, 2020, 8:22 AM IST | Last Updated Dec 12, 2020, 8:22 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳನ್ನು ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ವಿಶಾಖ ನಕ್ಷತ್ರ. ಇಂದು ಶನಿವಾರವಾಗಿದ್ದು, ಪ್ರದೋಷ ಕೂಡಾ ಇದೆ. ಪರಮೇಶ್ವರನನ್ನು ಪೂಜಿಸಿದರೆ, ಪ್ರಾರ್ಥಿಸಿದರೆ, ಖಂಡಿತಾ ಶುಭಫಲವಿದೆ. ಕಷ್ಟಗಳು ದೂರವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ ನೋಡಿ..!

ದಿನ ಭವಿಷ್ಯ : ಈ ರಾಶಿಯವರ ಧನ ಸಮೃದ್ದಿ, ಮಾತಿನಿಂದ ಲಾಭ!

Video Top Stories