Panchanga: ಇಂದು ಪ್ರದೋಷ, ಶಿವಶಕ್ತಿಯರ ಪೂಜೆಯಿಂದ ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚುವುದು

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ದ್ವಾದಶಿ/ ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಸೋಮವಾರ, ತ್ರಯೋದಶಿ ಏರ್ಪಾಡಾಗಿರುವುದರಿಂದ ಪ್ರದೋಶ ಕಾಲ ಏರ್ಪಾಡಾಗಿದೆ.

First Published Jul 11, 2022, 8:53 AM IST | Last Updated Jul 11, 2022, 8:53 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ದ್ವಾದಶಿ/ ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಸೋಮವಾರ, ತ್ರಯೋದಶಿ ಏರ್ಪಾಡಾಗಿರುವುದರಿಂದ ಪ್ರದೋಶ ಕಾಲ ಏರ್ಪಾಡಾಗಿದೆ. ಶಿವಶಕ್ತಿಯರ ಆರಾಧನೆಯಿಂದ ದಾಂಪತ್ಯ ಅನ್ಯೋನ್ಯವಾಗಿರುತ್ತದೆ. ಗಂಡ ಹೆಂಡತಿಯರನ್ನು ಸಮಾನತೆ ಉಂಟಾಗುತ್ತದೆ. ಅಷ್ಟೇ ಅಲ್ಲ, ಪ್ರದೋಷ ಪೂಜೆಯಿಂದ ವಿಶೇಷವಾದ ಫಲವಿದೆ.