Asianet Suvarna News Asianet Suvarna News

ಪಂಚಾಂಗ : ನಾರಾಯಣ ಸ್ಮರಣೆಯಿಂದ ದಾಂಪತ್ಯ ಕಲಹ ದೂರವಾಗುವುದು

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಏಕಾದಶಿ/ ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ. ಇಂದು ಶುಕ್ರವಾರವಾಗಿದೆ. 

First Published Dec 11, 2020, 8:30 AM IST | Last Updated Dec 11, 2020, 8:30 AM IST

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಏಕಾದಶಿ/ ದ್ವಾದಸಿ ತಿಥಿ, ಸ್ವಾತಿ ನಕ್ಷತ್ರ. ಇಂದು ಶುಕ್ರವಾರವಾಗಿದೆ.  ಏಕಾದಶಿ ಹಾಗೂ ದ್ವಾದಶಿ ಎರಡೂ ಸಂಯೋಗವಾಗಿದೆ. ಅದು ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ಕಾಲವಾಗಿದೆ. ಲಕ್ಷ್ಮೀ ಸಹಿತನಾದ ನಾರಾಯಣನನ್ನು ಪ್ರಾರ್ಥಿಸಿದರೆ, ಆರಾಧಿಸಿದರೆ ದಾಂಪತ್ಯ ಜೀವನ ಅನ್ಯೋನ್ಯವಾಗಿರುತ್ತದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ ಉಂಟಾಗುವ ಸಾಧ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Video Top Stories