ಇಂದು ಪ್ರದೋಷವಿದ್ದು, ಸಾಂಬಶದಾಶಿವನ ಪ್ರಾರ್ಥನೆ ಮಾಡಿದರೆ ದಾಂಪತ್ಯ ಸಿದ್ದಿ

ಶುಭೊದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅನುರಾಧಾ ನಕ್ಷತ್ರ, ಇಂದು ಭಾನುವಾರವಾಗಿದ್ದು,ಪ್ರದೋಷವಿದೆ.

First Published Jan 10, 2021, 8:27 AM IST | Last Updated Jan 10, 2021, 8:59 AM IST

ಶುಭೊದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅನುರಾಧಾ ನಕ್ಷತ್ರ, ಇಂದು ಭಾನುವಾರವಾಗಿದ್ದು,ಪ್ರದೋಷವಿದೆ. ಸಂಧ್ಯಾಕಾಲದಲ್ಲಿ ಸಾಂಬಶದಾಶಿವನ ಪ್ರಾರ್ಥನೆ ಮಾಡಿದರೆ ಬಹಳ ಒಳ್ಳೆಯದು. ಇದರಿಂದ ದಾಂಪತ್ಯ ಸಿದ್ದಿಯಾಗುತ್ತದೆ. ಅನುರಾಗ ಸಿದ್ದಿಯಾಗುತ್ತದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಇಲ್ಲಿದೆ ಉತ್ತರ. 

ದಿನ ಭವಿಷ್ಯ : ಈ ರಾಶಿಯವರು ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ!

 

Video Top Stories