Panchanga: ಇಂದು ಮಧ್ವನವಮಿ, ಮಧ್ವಾಚಾರ್ಯರ ಆರಾಧನೆಯ ಪುಣ್ಯ ದಿನ
, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಗುರುವಾರ. ಮಾಘಮಾಸದ ನವಮಿಯನ್ನು ಮಧ್ವನಮವಿ ಎನ್ನುತ್ತಾರೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ರೋಹಿಣಿ ನಕ್ಷತ್ರ, ಇಂದು ಗುರುವಾರ. ಮಾಘಮಾಸದ ನವಮಿಯನ್ನು ಮಧ್ವನಮವಿ ಎನ್ನುತ್ತಾರೆ. ಮಧ್ವಾಚಾರ್ಯರು ತಮ್ಮ ಕೃತಿಗಳ ಮೂಲಕ ನಮ್ಮೆಲ್ಲರ ಜೊತೆ ಈಗಲೂ ಇದ್ದಾರೆ. ಮಧ್ವ ನವಮಿಯಂದು ಅವರನ್ನು ಸ್ಮರಿಸಿಕೊಳ್ಳೋಣ. ಜೊತೆಗೆ ನಾವು ನಂಬುವ ಗುರುಗಳನ್ನು ನೆನೆಸಿಕೊಂಡರೂ ಕೃತಜ್ಞತೆ ಸಲ್ಲಿಸಿದಂತಾಗುವುದು