Asianet Suvarna News Asianet Suvarna News

ಪಂಚಾಂಗ : ಗುರುವಿನ ಸ್ಮರಣೆ/ಆರಾಧನೆಯಿಂದ ದಿನ ಸಂಪನ್ನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಹಸ್ತ/ ಚಿತ್ರಾ ನಕ್ಷತ್ರ, ಇಂದು ಗುರುವಾರವಾಗಿದ್ದು, ಗುರುವಿನ ಸ್ಮರಣೆ, ಆರಾಧನೆ, ಮಾಡಿ ದಿನ ಸಂಪನ್ನ ಮಾಡಿಕೊಳ್ಳಬೇಕು. 

First Published Dec 10, 2020, 8:40 AM IST | Last Updated Dec 10, 2020, 8:40 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣಪಕ್ಷ, ದಶಮಿ ತಿಥಿ, ಹಸ್ತ/ ಚಿತ್ರಾ ನಕ್ಷತ್ರ, ಇಂದು ಗುರುವಾರವಾಗಿದ್ದು, ಗುರುವಿನ ಸ್ಮರಣೆ, ಆರಾಧನೆ, ಮಾಡಿ ದಿನ ಸಂಪನ್ನ ಮಾಡಿಕೊಳ್ಳಬೇಕು. ಬದುಕಿಗೊಂದು ಬೆಳಕು ಸಿಗುವುದು. ಇನ್ನುಳಿದಂತೆ ವೀಕ್ಷಕರು ಕಳುಹಿಸಿರುವ ಸಂದೇಶಗಳಿಗೆ ಉತ್ತರ ಹೀಗಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ!