Panchanga: ಸ್ವಾತಿ ನಕ್ಷತ್ರ, ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆಯಿಂದ ಅಭಯ ಸಿಗುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಶನಿವಾರ. ಸ್ವಾತಿ ನಕ್ಷತ್ರ ಇರುವುದರಿಂದ ನರಸಿಂಹ ಸ್ವಾಮಿಯ ಪ್ರಾರ್ಥನೆ ಮಾಡಬೇಕು. ತುಳಸಿ ಅರ್ಚನೆಯಿಂದ ನರಸಿಂಹ ಸ್ವಾಮಿ ಸಂಪ್ರೀತನಾಗುತ್ತಾನೆ. 

First Published Jul 9, 2022, 8:54 AM IST | Last Updated Jul 9, 2022, 8:54 AM IST