Asianet Suvarna News Asianet Suvarna News

ಇಂದು ಏಕಾದಶಿ, ಉಪವಾಸದ ಮಹತ್ವ, ವಿಷ್ಣುವಿನ ಆರಾಧನೆಯ ಮಹತ್ವ, ತಿಳಿಯೋಣ ಇಂದಿನ ಪಂಚಾಂಗದಲ್ಲಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,  ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಕೃಷ್ಣ ಪಕ್ಷ, ಏಕಾದಶಿ ತಿಥಿ, ವಿಶಾಖಾ ನಕ್ಷತ್ರ, ಇಂದು ಶನಿವಾರವಾಗಿದೆ. 

First Published Jan 9, 2021, 8:33 AM IST | Last Updated Jan 9, 2021, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,  ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಕೃಷ್ಣ ಪಕ್ಷ, ಏಕಾದಶಿ ತಿಥಿ, ವಿಶಾಖಾ ನಕ್ಷತ್ರ, ಇಂದು ಶನಿವಾರವಾಗಿದೆ. ವಿಷ್ಣುವಿನ ಆರಾಧನೆಗೆ ಪ್ರಶಸ್ತವಾದ ತಿಥಿ ಏಕಾದಶಿ. ಇಂದು ಉಪವಾಸ ಮಾಡಿದರೆ ದೇಹಕ್ಕೂ ಒಳ್ಳೆಯದು. ಮನಸ್ಸಿಗೂ ಒಳ್ಳೆಯದು. ನಮ್ಮ ಅಹಂಕಾರ ತಗ್ಗಬೇಕು. ತನ್ಮೂಲಕ ಗಾರ, ದ್ವೇಷವನ್ನು ಮೀರಬೇಕು. 

ದಿನ ಭವಿಷ್ಯ : ಈ ರಾಶಿಯವರ ಮನಸ್ಸು ಚಂಚಲವಾಗಲಿದೆ, ದೊಡ್ಡ ಬದಲಾವಣೆ ಸಾಧ್ಯತೆ!

Video Top Stories