Panchanga: ಗುರು ಪ್ರಾರ್ಥನೆ, ಸೇವೆ, ಗುರುಚರಿತೆ ಪಾರಾಯಣದಿಂದ ಬದುಕಿಗೊಂದು ಬೆಳಕು

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಹಸ್ತ ನಕ್ಷತ್ರ, ಇಂದು ಗುರುವಾರ. ಹಸ್ತ ನಕ್ಷತ್ರ ಇದ್ದ ದಿನ ಆರೋಗ್ಯ ಪ್ರದ. ಗುರುವಾರ, ಗುರುವಿನ ಪೂಜೆ, ಪ್ರಾರ್ಥನೆ, ಗುರುಸೇವೆಗಳಿಂದ ಬದುಕಿಗೊಂದು ಬೆಳಕು ಸಿಗುತ್ತದೆ.

First Published Jul 7, 2022, 8:46 AM IST | Last Updated Jul 7, 2022, 8:46 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಹಸ್ತ ನಕ್ಷತ್ರ, ಇಂದು ಗುರುವಾರ. ಹಸ್ತ ನಕ್ಷತ್ರ ಇದ್ದ ದಿನ ಆರೋಗ್ಯ ಪ್ರದ. ಗುರುವಾರ, ಗುರುವಿನ ಪೂಜೆ, ಪ್ರಾರ್ಥನೆ, ಗುರುಸೇವೆಗಳಿಂದ ಬದುಕಿಗೊಂದು ಬೆಳಕು ಸಿಗುತ್ತದೆ. ಗುರು ಎಂದರೆ ಹರಿ ಹರ ಬ್ರಹ್ಮ ರೂಪ ಎಂದು ಆರಾಧಿಸಲಾಗುತ್ತದೆ.