Panchanga: ಇಂದು ಸೂರ್ಯ ಜಯಂತಿ, ನಮ್ಮ ಆತ್ಮಬಲ, ಮನೋಬಲಕ್ಕೆ ಸೂರ್ಯನ ಅನುಗ್ರಹ ಬೇಕೇಬೇಕು!

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಸೋಮವಾರ. ಮಾಘ ಷಷ್ಠಿಯ ದಿನ ಸೂರ್ಯ ಜಯಂತಿ. ನಮ್ಮ ಆತ್ಮಬಲ, ಮನೋಬಲಕ್ಕೆ ಸೂರ್ಯನ ಬಲ  ಬಹಳ ಮುಖ್ಯವಾಗುತ್ತದೆ.

First Published Feb 7, 2022, 8:28 AM IST | Last Updated Feb 7, 2022, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಸೋಮವಾರ. ಮಾಘ ಷಷ್ಠಿಯ ದಿನ ಸೂರ್ಯ ಜಯಂತಿ. ನಮ್ಮ ಆತ್ಮಬಲ, ಮನೋಬಲಕ್ಕೆ ಸೂರ್ಯನ ಬಲ ಬಹಳ ಮುಖ್ಯವಾಗುತ್ತದೆ. ಆತನ ಅನುಗ್ರಹ ಬೇಕೇ ಬೇಕು.