Panchanga: ಬುಧವಾರ, ತತ್ಕಾಲದಲ್ಲಿ ಕಷ್ಟದಿಂದ ಬಿಡುಗಡೆಯಾಗಬೇಕಾ.? ವಿಷ್ಣು ಸಹಸ್ರನಾಮ ಪಠಿಸಿ

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಬುಧವಾರ. 

First Published Jul 6, 2022, 8:22 AM IST | Last Updated Jul 6, 2022, 8:22 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಬುಧವಾರ. ಬುಧವಾರ ವಿಷ್ಣು ಸಹಸ್ರನಾಮ ಪಠಿಸಬೇಕು, ಕೇಳಬೇಕು. ತತ್ಕಾಲದಲ್ಲಿ ಕಷ್ಟಗಳಿಂದ ಮುಕ್ತಿ ಸಿಗುತ್ತದೆ, ಸಮಸ್ಯೆಗಳಿಂದ, ಬಂಧನದಿಂದ ಹೊರ ಬರಬೇಕಾದರೆ ವಿಷ್ಣುವಿನ ನಾಮಾವಳಿಗಳನ್ನು ಹೇಳಬೇಕು, ಒಂದೊಂದು ನಾಮಾವಳಿಗೂ ಪುಷ್ಪಾರ್ಚನೆ ಮಾಡಿದರೆ ಇನ್ನೂ ಅನುಕೂಲ.