Panchanga:ಚಿತ್ತಾ ನಕ್ಷತ್ರ, ಗುರುವಾರ, ಗುರುಸ್ಮರಣೆಯಿಂದ ಭವರೋಗ ನಿವಾರಣೆ

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಗುರುವಾರ. 

First Published Aug 4, 2022, 8:32 AM IST | Last Updated Aug 4, 2022, 8:32 AM IST

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಗುರುವಾರ. ಚಿತ್ತಾ ನಕ್ಷತ್ರ, ಗುರುವಾರ ಇರುವುದು ಗುರುವಿನ ಸೇವೆ, ಆರಾಧನೆ, ಗುರು ಸ್ಮರಣೆ ಮಾಡುವುದರಿಂದ ಭವರೋಗ ನಿವಾರಣೆ ಆಗುವುದು, ಕಷ್ಟದಿಂದ ಪಾರಾಗುತ್ತೇವೆ.