Panchanga: ಅಕ್ಷಯ ತೃತೀಯ, ಆನಂದಕ್ಕೆ ಅಧಿಪತಿಯಾದ ಕೈಲಾಸವಾಸಿ ಪರಮೇಶ್ವರನ ಆರಾಧನೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ರೋಹಿಣಿ ನಕ್ಷತ್ರ, ಇಂದು ಮಂಗಳವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ರೋಹಿಣಿ ನಕ್ಷತ್ರ, ಇಂದು ಮಂಗಳವಾರ. ಇಂದು ಅಕ್ಷಯ ತೃತೀಯ. ಇಂದು ಪರಮೇಶ್ವರನ ಪ್ರಾರ್ಥನೆ, ಆರಾಧನೆ ಮಾಡಬೇಕು. ಆತ ಆನಂದ, ಸಮೃದ್ದಿಗೆ ಅಧಿಪತಿ. ಹಾಗಾಗಿ ಕೈಲಾಸ ವಾಸಿ ಪರಮೇಶ್ವರನನ್ನು ಪ್ರಾರ್ಥಿಸಿ.