Asianet Suvarna News Asianet Suvarna News

ಪಂಚಾಂಗ ಫಲ: ಜ 21 ರ ದಿನ ವಿಶೇಷಗಳಿವು..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲ ಹಾಗೂ ದಿನ ವಿಶೇಷಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ಉತ್ತರಾಯಣ ,ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದಿನ ದಿನ ವಿಶೇಷತೆಗಳೇನು? ಪಂಚಾಂಗ ಫಲಗಳೇನು? ಇಲ್ಲಿದೆ ನೋಡಿ..! 
 
Video Top Stories