ಇಂದಿನ ಪಂಚಾಂಗ ಫಲಗಳು: ವಾರದ ಮೊದಲ ದಿನದ ಫಲಾಫಲಗಳಿವು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ಥಿ/ ಪಂಚಮಿ ತಿಥಿ, ಆಶ್ಲೇಷ ನಕ್ಷತ್ರ. ಹೇಗಿದೆ ಇಂದಿನ ಪಂಚಾಂಗ ಫಲಗಳು? ಇಂದಿನ ದಿನ ವಿಶೇಷತೆಗಳೇನು?