ಪಂಚಾಂಗ: ಇಂದು ಕೇತು ಜಯಂತಿ, ಕೇತು ಕೆಡುಕೂ ಅಲ್ಲ, ಒಳಿತೂ ಅಲ್ಲ..!

ಶುಭೋದಯ ಓದುಗರೇ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಮಂಗಳವಾರ. 

First Published Jan 12, 2021, 8:33 AM IST | Last Updated Jan 12, 2021, 8:33 AM IST

ಶುಭೋದಯ ಓದುಗರೇ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಮಂಗಳವಾರ. ಇಂದಿನ ವಿಶೇಷ ಏನಂದ್ರೆ ಇಂದು ಕೇತು ಜಯಂತಿ. ಸಾಮಾನ್ಯವಾಗಿ ಕೇತು ಅಂದ್ರೆ ಶುಭವಲ್ಲ ಎಂಬ ನಂಬಿಕೆ ಇದೆ. ಯಾವ ಗ್ರಹವೂ ಕೆಡುಕಲ್ಲ, ಯಾವ ಗ್ರಹವೂ ಬಹಳ ಒಳಿತನ್ನು ಮಾಡಲ್ಲ. ನಮ್ಮ ನಮ್ಮ ಕರ್ಮಗಳ ಫಲಗಳನ್ನು ನೀಡುತ್ತವೆ. 

ದಿನ ಭವಿಷ್ಯ : ಈ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಕಿರಿಕಿರಿ!

Video Top Stories