PKL;ಬೆಂಗಳೂರು ಬುಲ್ಸ್ vs ದಬಾಂಗ್ ದಿಲ್ಲಿ ಸೆಮೀಸ್ ಫೈಟ್!
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಇಂದು ಮೊದಲ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ದಬಾಂಗ್ ದಿಲ್ಲಿ ವಿರುದ್ದ ಬುಲ್ಸ್ ಹೋರಾಟ ನಡೆಸಲಿದೆ. ದಿಲ್ಲಿ ಮಣಿಸಿ ಫೈನಲ್ ಪ್ರವೇಶಿಸಲು ಬೆಂಗಳೂರು ಗೂಳಿಗಳು ರಣತಂತ್ರ ರೂಪಿಸಿದ್ದಾರೆ.