Asianet Suvarna News Asianet Suvarna News

swimming competition ಕೊಡಗಿನ ಕಕ್ಕಬ್ಬೆ ನದಿಯಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ!

  • ಕಕ್ಕಬ್ಬೆ ನದಿಯಲ್ಲಿ ನಡೆಯಿತು ರಾಜ್ಯಮಟ್ಟದ ಈಜು ಸ್ಪರ್ಧೆ
  • ಕಕ್ಕಬ್ಬೆ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಸ್ಪರ್ಧೆ ಆಯೋಜನೆ
  • ಮಕ್ಕಳಿಂದ ಹಿಡಿದು ದೊಡ್ಡವರಿಗೂ ರೋಮಾಂಚನಕಾರಿ ಸ್ಪರ್ಧೆ!
May 13, 2022, 12:14 AM IST

ಮಡಿಕೇರಿ(ಮೇ.13) ಕೊಡಗು ಜಿಲ್ಲೆಯ ಕಕ್ಕಬೆ ನದಿ. ಕಕ್ಕಬ್ಬೆ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಎರಡನೇ ವರ್ಷದ ರಾಜ್ಯಮಟ್ಟದ ಸ್ವಿಮ್ಮಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ರೋಮಾಂಚನಕಾರಿಯಾದ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. 30 ಮೀಟರ್,ನೂರು ಮೀಟರ್ ಹೀಗೆ ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ‌ನಡೆಸಲಾಯಿತು. ಕೊಡಗು ಮಾತ್ರವಲ್ಲದೆ ಹೊರ ಜಿಲ್ಲೆಯ ಸಾಕಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.