ಕಂಬಳ ಜಾಕಿ ಶ್ರೀನಿವಾಸ್ ನೆರವಿಗೆ ಮುಂದಾದ ಮಾಜಿ ಅಥ್ಲೀಟ್ ಅರ್ಜುನ್ ದೇವಯ್ಯ!
ದಕ್ಷಿಣ ಕನ್ನಡದ ಪ್ರಖ್ಯಾತ ಕ್ರೀಡೆ ಕಂಬಳದಲ್ಲಿ ಮಿಂಚಿನ ವೇಗದಲ್ಲಿ ಓಡೋ ಮೂಲಕ, ವಿಶ್ವದ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ದಾಖಲೆ ಹಿಂದಿಕ್ಕಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣಿ ರಿಜಿಜು ಕೂಡ ಶ್ರೀನಿವಾಸ್ ಗೌಡಗೆ ಅಭಿನಂದನೆ ಜೊತೆಗೆ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್, ಕನ್ನಡಿಗ ಅರ್ಜುನ್ ದೇವಯ್ಯ ಕೂಡ ನೆರವು ನೀಡುವುದಾಗಿ ಹೇಳಿದ್ದಾರೆ.
ಮಂಗಳೂರು(ಫೆ.15): ದಕ್ಷಿಣ ಕನ್ನಡದ ಪ್ರಖ್ಯಾತ ಕ್ರೀಡೆ ಕಂಬಳದಲ್ಲಿ ಮಿಂಚಿನ ವೇಗದಲ್ಲಿ ಓಡೋ ಮೂಲಕ, ವಿಶ್ವದ ಸ್ಪೀಡ್ ಸ್ಟಾರ್ ಉಸೇನ್ ಬೋಲ್ಟ್ ದಾಖಲೆ ಹಿಂದಿಕ್ಕಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರಣಿ ರಿಜಿಜು ಕೂಡ ಶ್ರೀನಿವಾಸ್ ಗೌಡಗೆ ಅಭಿನಂದನೆ ಜೊತೆಗೆ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್, ಕನ್ನಡಿಗ ಅರ್ಜುನ್ ದೇವಯ್ಯ ಕೂಡ ನೆರವು ನೀಡುವುದಾಗಿ ಹೇಳಿದ್ದಾರೆ.