Asianet Suvarna News Asianet Suvarna News

ವಿಡಿಯೋ: ಸೇತುವೆ ಮುಳುಗೋ ಸ್ಥಿತಿಯಲ್ಲಿದ್ದರೂ ಯುವಕರ ಸೆಲ್ಫಿ ಕ್ರೇಜ್

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಪ್ರವಾಹದಿಂದ ಇಡೀ ಸೇತುವೆ ಮುಳುಗುವ ಸ್ಥಿತಿಯಲ್ಲಿದೆ. ಆದ್ರೆ ಯುವಕರ ಗುಂಪೊಂದು ಪ್ರಾಣದ ಭಯವಿಲ್ಲದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗ್ಬಿಟ್ಟಿದ್ದಾರೆ. ಸೆಲ್ಫಿ ಹುಚ್ಚಾಟ ಒಂದು ಝಲಕ್ ಇಲ್ಲಿದೆ ನೋಡಿ..

ಯಾದಗಿರಿ, [ಆ.04]: ಸೆಲ್ಫಿ ತೆಗೆದುಕೊಳ್ಳೋದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ . ಕೆಲವರಿಗೆ ಸೆಲ್ಫಿ ತೆಗೆದುಕೊಳ್ಳದಿದ್ರೆ ಹುಚ್ಚೇ ಹಿಡಿದಂತಾಗಿಬಿಡುತ್ತೆ. ಸೆಲ್ಫಿ ಹುಚ್ಚು ಅದೆಷ್ಟರ ಮಟ್ಟಿಗೆ ಹೆಚ್ಚಿದೆ ಅಂದ್ರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಪ್ರವಾಹದಿಂದ ಇಡೀ ಸೇತುವೆ ಮುಳುಗುವ ಸ್ಥಿತಿಯಲ್ಲಿದೆ. ಆದ್ರೆ ಯುವಕರ ಗುಂಪೊಂದು ಪ್ರಾಣದ ಭಯವಿಲ್ಲದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗ್ಬಿಟ್ಟಿದ್ದಾರೆ. ಸೆಲ್ಫಿ ಹುಚ್ಚಾಟ ಒಂದು ಝಲಕ್ ಇಲ್ಲಿದೆ ನೋಡಿ..

Video Top Stories