Asianet Suvarna News Asianet Suvarna News

73 ನೇ ಸ್ವತಂತ್ರ ದಿನದ ಸಂಭ್ರಮ ; ಭವ್ಯ ಭಾರತ ಕಟ್ಟುವ ಯುವಜನತೆಯ ಕನಸಿದು

Aug 15, 2019, 9:31 AM IST

 ಇಡೀ ದೇಶ 73 ನೇ ಸ್ವತಂತ್ರ ದಿನಾಚರಣೆ ಸಂಭ್ರಮದಲ್ಲಿದೆ. ದೇಶದ ಪ್ರತಿಯೊಬ್ಬ ನಾಗರೀಕನ ಹೆಮ್ಮೆಯಿದು. ಸ್ವತಂತ್ರ ಎಂದರೆ ಬರೀ ಸ್ವೇಚ್ಚಾಚಾರವಲ್ಲ. ಸ್ವತಂತ್ರದ ಕಲ್ಪನೆ ದೊಡ್ಡದು. ಬೇರೆ ಬೇರೆ ರೀತಿಯ ಜನರು ಸ್ವತಂತ್ರ ದಿನಾಚರಣೆ ಬಗ್ಗೆ ಮಾತನಾಡಿದ್ದಾರೆ. ಅವರ ಕಲ್ಪನೆ ಯ ಸ್ವತಂತ್ರ ದಿನಾಚರಣೆಯನ್ನು ಹೇಳಿಕೊಂಡಿದ್ದಾರೆ. ಏನೆಲ್ಲಾ ಹೇಳಿದ್ದಾರೆ ಇಲ್ಲಿದೆ ನೋಡಿ.