Asianet Suvarna News

‘ಯಶೋಮಾರ್ಗ’ದ ಮೂಲಕ ನೀರಿನ ಬವಣೆ ನೀಗಿಸಿದ ಯಶ್

May 22, 2019, 5:29 PM IST

ಯಶೋಮಾರ್ಗದ ಮುಳಕ ನೀರು ಪೂರೈಸಲು ಯಶ್ ಮುಂದಾಗಿದ್ದಾರೆ. ಟ್ಯಾಂಕರ್ ಗಳ ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು ಪೂರೈಸಲು ಮುಂದಾಗಿದ್ದಾರೆ. ರಾಯಚೂರಿನ ಹಲವು ಹಳ್ಳಿಗಳಿಗೆ ನೀರುಣಿಸಿದ್ದಾರೆ. ಸಾಮಾಜಿಕ ಕೆಲಸಗಳಲ್ಲಿ ಯಶ್ ಯಾವಾಗಲೂ ಮುಂದಿರುತ್ತಾರೆ. ಯಶ್ ಈ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.