Asianet Suvarna News Asianet Suvarna News

ದಶಕಗಳ ಕನಸು ನನಸು; ಪತ್ರಕರ್ತೆಯರ ಸಂಘ ಲೋಕಾರ್ಪಣೆ

ಪತ್ರಕರ್ತೆಯರ ಹಲವು ದಶಕಗಳ ಕನಸು ನನಸಾಗಿದೆ. ರಾಜ್ಯ ಪತ್ರಕರ್ತೆಯರ ಸಂಘ ಅಸ್ತಿತ್ವಕ್ಕೆ ಬಂದಿದೆ. ಪತ್ರಕರ್ತೆಯರ ಸಮಸ್ಯೆ, ಸಾಧನೆಗಳಿಗೆ ಧ್ವನಿಯಾಗುವ ಉದ್ದೇಶ ಹೊಂದಿದ ಪತ್ರಕರ್ತೆಯರ ಸಂಘ ಲೋಕಾರ್ಪಣೆಗೊಂಡಿದೆ. ಸಂಘದ ವೆಬ್ ಸೈಟ್ ಪೇಜ್, ಫೇಸ್ ಬುಕ್ ಪೇಜ್, ಹಾಗೂ ಇನ್ಸ್ಟಾಗ್ರಾಮ್ ಪೇಜ್ ಗೆ ಚಾಲನೆ ನೀಡಲಾಯಿತು. 

Video Top Stories