Asianet Suvarna News Asianet Suvarna News

ಮೊಡವೆ ತೆಗೆಸಿಕೊಳ್ಳಲು ಹೋಗಿ ಅಂದಗೆಡಿಸಿಕೊಂಡ ಯುವತಿ

ಮುಖದ ಮೇಲಿನ ಮೊಡವೆ ತೆಗೆಯುವ ನೆಪದಲ್ಲಿ 7.50 ಲಕ್ಷ ಹಣವನ್ನು ಸಾಫ್ಟ್ ವೇರ್ ಉದ್ಯೋಗಿ ಕಳೆದುಕೊಂಡಿದ್ದಾರೆ. ವಿಷನ್ ಹೆಲ್ತ್ ಕೇರ್ ವಿರುದ್ಧ ಸಾಫ್ಟ್ ವೇರ್ ಉದ್ಯೋಗಿ ದೂರು ನೀಡಿದ್ದಾರೆ. ಹೆಲ್ತ್ ಕೇರ್ ಟ್ರೀಟ್ ಮೆಂಟ್ ನಿಂದ ತಿಂಗಳಲ್ಲೇ ಮುಖದ ಮೇಲೆ ಸುಟ್ಟ ಕಲೆಯಾಗಿದೆ. ಮುಖದಿಂದ ರಕ್ತ ಬರಲಾರಂಭಿಸಿದೆ. ಈಗ ಮಹಿಳೆ HSR ಲೇಔಟ್‌ನಲ್ಲಿ ದೂರು ದಾಖಲಿಸಿದ್ದಾರೆ. 

Video Top Stories