Asianet Suvarna News Asianet Suvarna News

ವೈಟ್ ಟಾಪಿಂಗ್ ಹಗರಣ: ಉಸ್ತುವಾರಿ ಹೊತ್ತಿದ್ದ ಪರಂ-ಜಾರ್ಜ್‌ಗೆ ಜೈಲು ಭೀತಿ..?

Aug 18, 2019, 5:52 PM IST

ಒಂದು ಕಡೆ ಪೋನ್ ಟ್ಯಾಪಿಂಗ್ ಪ್ರಕರಣ ದೋಸ್ತಿ ನಾಯಕರಲ್ಲಿ ಆತಂಕ ತಂದಿದ್ದರೆ ಇನ್ನೊಂದು ಕಡೆ ವೈಟ್ ಟ್ಯಾಪಿಂಗ್ ಪ್ರಕರಣ ಆಯಕಟ್ಟಿನ ಸ್ಥಾನದಲ್ಲಿದ್ದ ಇಬ್ಬರು ಪ್ರಭಾವಿಗಳನ್ನು ಕಾಡಲು ಆರಂಭಿಸಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ  ಕೆಜೆ ಜಾರ್ಜ್‌ ಮತ್ತು ಡಾ. ಜಿ .ಪರಮೇಶ್ವರ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.