Asianet Suvarna News Asianet Suvarna News

ಭಾರೀ ರಾಜಕೀಯ ಬೆಳವಣಿಗೆ ನಡುವೆಯೂ ಸಿಎಂ ಕೂಲ್ : ಹಿಂದಿನ ಸೀಕ್ರೇಟ್ ಏನು?

Jul 2, 2019, 11:56 AM IST

ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಒಂದಾದ ಮೇಲೆ ಒಂದು ರಾಜೀನಾಮೆ ಶುರುವಾಗಿದ್ದು, ಇಷ್ಟಾದರೂ ಸಿಎಂ ಕೂಲ್ ಆಗಿದ್ದಾರೆ. ಇದಕ್ಕೆ ಕಾರಣ ಏನು..? ಸಿಎಂ ಕೂಲ್ ಹಿಂದಿನ ಸೀಕ್ರೇಟ್ ಯಾವುದು?