Asianet Suvarna News Asianet Suvarna News

ರಾಮಲಿಂಗಾ ರೆಡ್ಡಿ ಹಿಂಬಾಲಿಸ್ತಾರಾ ಬಂಡಾಯ ಶಾಸಕರು? ಮುಂಬೈನಿಂದ ಬಂತು ವಿಡಿಯೋ

ಕಾಂಗ್ರೆಸ್‌ ಪಕ್ಷದಿಂದ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಿ.ಟಿ.ಎಂ.ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ರಾಜೀನಾಮೆ ಹಿಂಪಡೆದಿರುವ ರಾಮಲಿಂಗಾ ರೆಡ್ಡಿ, ಕಲಾಪಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೆ ರಾಮಲಿಂಗ ರೆಡ್ಡಿ ನಡೆ ಬಂಡಾಯ ಶಾಸಕರನ್ನು ಕೆರಳಿಸಿದೆ.

ಬೆಂಗಳೂರು (ಜು.18): ಕಾಂಗ್ರೆಸ್‌ ಪಕ್ಷದಿಂದ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಿ.ಟಿ.ಎಂ.ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ರಾಜೀನಾಮೆ ಹಿಂಪಡೆದಿರುವ ರಾಮಲಿಂಗಾ ರೆಡ್ಡಿ, ಕಲಾಪಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೆ ರಾಮಲಿಂಗ ರೆಡ್ಡಿ ನಡೆ ಬಂಡಾಯ ಶಾಸಕರನ್ನು ಕೆರಳಿಸಿದೆ.