Asianet Suvarna News Asianet Suvarna News

100 ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದೇ ಬಾವಿ ; ನೀರಿಗಾಗಿ ಬೀದರ್‌ನಲ್ಲಿ ಹಾಹಾಕಾರ

ಭೀಕರ ಬರಗಾಲಕ್ಕೆ ಬೀದರ್ ಅಕ್ಷರಶಃ ತತ್ತರಿಸಿದೆ. ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ ಅಲ್ಲಿಯ ಜನ. ಚಿಮ್ಮೆಗಾಂವ್ ತಾಂಡದಲ್ಲಿ ಹನಿ ನೀರಿಗಾಗಿ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ. 100 ಕ್ಕೂ ಹೆಚ್ಚು ಕುಟುಂಬಗಳಿಗೆ ಇರುವುದು ಒಂದೇ ಬಾವಿ. ಊರಿನ ಅಷ್ಟೂ ಜನ ನೀರಿಗಾಗಿ ಒಂದೇ ಬಾವಿಯನ್ನು ಅವಲಂಬಿಸಿದ್ದಾರೆ. ನೀರಿಗಾಗಿ ಅವರು ಪಡುತ್ತಿರುವ ಕಷ್ಟವನ್ನು ನೋಡಿದ್ರೆ ಬರದ ಭೀಕರತೆ ಅರ್ಥವಾಗುತ್ತದೆ. 

Video Top Stories