ಮನೆ ಓನರ್​​ನ ಕಳ್ಳಾಟದ ಕಥೆ! ಖತರ್ನಾಕ್​​ ಆಸಾಮಿ ವಂಚಿಸುತ್ತಿದ್ದ ಸ್ಟೈಲೇ ಡಿಫರೆಂಟ್!

ಓರ್ವ ಮನೆ ಓನರ್ ಕಂಡ ಕಂಡವರಿಗೆ ಮನೆ ಬಾಡಿಗೆ ಕೊಡಿಸುತ್ತೇನೆ, ಲೀಸ್‌ಗೆ ಕೊಡಿಸುತ್ತೇನೆ ಎಂದು ಲಕ್ಷ ಲಕ್ಷ ವಂಚಿಸಿದ್ದಾನೆ. ಅಷ್ಟಕ್ಕೂ ಯಾರು ಆತ? ಏನಿದು ಸಮಾಚಾರ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

First Published Dec 22, 2024, 4:36 PM IST | Last Updated Dec 22, 2024, 4:36 PM IST

ಆತ ಪಕ್ಕಾ 420. ಇದ್ದ ಮನೆಯನ್ನೇ ಕಂಡಕಂಡವರಿಗೆ ಲೀಸ್​ಗೆ ಕೊಡ್ತೀನಿ ಅಂತ ಕರೆದು ಲಕ್ಷ ಲಕ್ಷ ಪೀಕುತ್ತಿದ್ದ. ಒಬ್ಬೊಬ್ಬರಿಗೂ ಒಂದೊಂದು ಕಥೆ. ಅವನನ್ನ ನಂಬಿ ದುಡ್ಡು ಕೊಟ್ಟವರು ಇವತ್ತು ಕಣ್ಣೀರನಲ್ಲಿ ಕೈತೊಳೆಯುತ್ತಿದ್ದಾರೆ. ಮನೆಗೂ ಪೊಲೀಸ್​ ಠಾಣೆಗೂ ಅಲೆದಾಡುತ್ತಿದ್ದಾರೆ.

ಅಷ್ಟಕ್ಕೂ ಆ ಖತರ್ನಾಕ್​​ ಆಸಾಮಿ ಯಾರು? ಆತ ಜನರನ್ನ ವಂಚಿಸುತ್ತಿದ್ದು ಹೇಗೆ? ಕೋಟಿ ಕೋಟಿ ಹಣ ಮಾಡಿದ್ದು ಹೇಗೆ? ಒಬ್ಬ ಮನೆ ಓನರ್​​ನ ಕಳ್ಳಾಟದ ಕಥೆಯೇ ಇವತ್ತಿನ ಎಫ್​.ಐ.ಆರ್