Asianet Suvarna News Asianet Suvarna News

ರಸ್ತೆ ಮಧ್ಯೆ ಬಾಕ್ಸ್ ಒಳಗೆ ಅವಿತು ಆಟ: ಮಕ್ಕಳ ಮೇಲೆ ಹರಿದ ಟೆಂಪೋ

Sep 15, 2021, 11:32 AM IST

ಬಾಕ್ಸ್‌ ಒಳಗೆ ಅವಿತುಕೊಂಡು ಆಟವಾಡುತ್ತಿದ್ದ ಮಕ್ಕಳ ಮೇಲೆ ಟೆಂಪೋ ಹರಿದಿರುವ ಘಟನೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಬೆಚ್ಚಿ ಬೀಳಿಸೋ ಘಟನೆಯ ವಿಡಿಯೋದಲ್ಲಿ ಮಕ್ಕಳ ಮೇಲೆ ಟೆಂಪೋ ಹರಿದಿದೆ.

ಬೋಟ್ ಪಲ್ಟಿ: ಒಂದೇ ಕುಟುಂಬದ 11 ಮಂದಿ ಜಲಸಮಾಧಿ!

ಪುಟ್ಟ ಮಕ್ಕಳು ರಸ್ತೆ ಮಧ್ಯೆ ಬಾಕ್ಸ್‌ಗಳನ್ನು ಮಾಡಿ ಅವುಗಳ ಒಳಗೆ ಅವಿತುಕೊಂಡು ಆಟವಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಬಂದ ಟೆಂಪೋ ಬಾಕ್ಸ್ ಮೇಲೆಯೇ ಹರಿದು ಹೋಗಿದೆ.