Asianet Suvarna News Asianet Suvarna News

ದಿ ನ್ಯೂ ಇಂಡಿಯನ್ ಟೈಮ್ಸ್‌ನಲ್ಲಿ ‘ಸುವರ್ಣ’ ಸಾಧಕರಿಗೆ ಮತ್ತೊಂದು ಗರಿ

ದಿ ನ್ಯೂ ಇಂಡಿಯನ್ ಟೈಮ್ಸ್ 2019 ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಸುವರ್ಣನ್ಯೂಸ್ ಔಟ್ ಪುಟ್ ಹೆಡ್ ಎಂ ಸಿ ಶೋಭಾ ಎಕ್ಸಲೆನ್ಸಿ, ಮೋಹನ್ ರಿಗೆ ಬೆಸ್ಟ್ ಕ್ಯಾಮೆರಾಮೆನ್ ಅವಾರ್ಡ್,  ನಿರೂಪಕಿ ಭಾವನಾಗೆ ಎಕ್ಸಲೆನ್ಸಿ ಆ್ಯಂಕರ್ ಅವಾರ್ಡ್, ಅನಿತಾರಿಗೆ ಬೆಸ್ಟ್ ವಿಡಿಯೋ ಪ್ರಶಸ್ತಿ ಅವಾರ್ಡ್ ನೀಡಲಾಗಿದೆ. 

Video Top Stories