Asianet Suvarna News Asianet Suvarna News

ಕರ್ನಾಟಕದ ರಾಜ್ಯಪಾಲರಾಗ್ತಾರಾ ಸುಷ್ಮಾ ಸ್ವರಾಜ್?

Jun 3, 2019, 1:34 PM IST

ಆಗಸ್ಟ್ ನಲ್ಲಿ  ರಾಜ್ಯಪಾಲ ವಾಜುಬಾಯಿ ವಾಲಾ ಅಧಿಕಾರಾವಧಿ ಮುಕ್ತಾಯವಾಗುತ್ತದೆ. ಮುಂದಿನ ರಾಜ್ಯಪಾಲರಾಗಿ ಮೂವರು ಬಿಜೆಪಿ ನಾಯಕಿಯರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಹಿರಿಯ ನಾಯಕಿ ಸುಮಿತ್ರಾ ಮಹಾಜ್ನ, ಸುಷ್ಮಾ ಸ್ವರಾಜ್ ಹಾಗೂ ಉಮಾಭಾರತಿ ಹೆಸರು ಕೇಳಿ ಬರುತ್ತಿದೆ. ಈ ಮೂವರು ಕರ್ನಾಟಕದ ಜೊತೆ ಉತ್ತಮ ನಂಟಿರುವವರು. ಈ ಮೂವರಲ್ಲಿ ಯಾರಾಗ್ತಾರೆ ಕರ್ನಾಟಕದ ರಾಜ್ಯಪಾಲರು? ಎಂಬುದು ಕುತೂಹಲ ಮೂಡಿಸಿದೆ.