Asianet Suvarna News Asianet Suvarna News

BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಸಚಿವ ಸ್ಥಾನ ವಂಚಿತ ಶಾಸಕ

Aug 21, 2019, 3:43 PM IST

ಬೆಂಗಳೂರು, (ಆ.21):  ಬಿ.ಎಸ್‌.ಯಡಿಯೂರಪ್ಪ ಅವರ ಸಚಿವ ಸಂಪುಟ ರಚನೆಯಾಗಿದೆ. ಮಂಗಳವಾರ 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾಯ್ತು.  ಮತ್ತೊಂದೆಡೆ ಸಚಿವ ಸ್ಥಾನ ಸಿಗದಿದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರೊಬ್ಬರು ಬಿ.ಎಸ್.ಯಡಿಯೂರಪ್ಪ ಮುಂದೆ ಒಂದು ಡಿಮ್ಯಾಂಡ್ ಇಟ್ಟಿದ್ದಾರೆ. ಈ ಡಿಮ್ಯಾಂಡ್ ನೆರವೇರಿಸಿಕೊಟ್ಟರೆ ನನ್ನನ್ನೇ ಸಿಎಂ ಮಾಡಿದಂತೆ ಎಂದು ಹೇಳಿದ್ದಾರೆ. ಯಾರು ಆ ಶಾಸಕ? ಬಿಎಸ್‌ವೈ ಮುಂದೆ ಇಟ್ಟ ಡಿಮ್ಯಾಂಡ್ ಆದ್ರು ಏನು?