Asianet Suvarna News Asianet Suvarna News

Viral Video: ಮಹಿಳೆಯನ್ನು ರಸ್ತೆಯಲ್ಲಿ ದರ ದರ ಎಳೆದೊಯ್ದು ಎಸೆದ ಖದೀಮರು

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿಕೊಂಡು ಹೋದ ಪುಂಡರು ನಡುದಾರಿಯಲ್ಲಿ ಎಸೆದು ಹೋಗಿದ್ದಾರೆ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟಿಯಲ್ಲಿ ಮಹಿಳೆಯನ್ನು ಎಳೆದುತಂದು ರಪ್ಪನೆ ಎಸೆದು ಹೋಗಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಎತ್ತಿಕೊಂಡು ಹೋದ ಪುಂಡರು ನಡುದಾರಿಯಲ್ಲಿ ಎಸೆದು ಹೋಗಿದ್ದಾರೆ. ತಿರುವಿನಲ್ಲಿ ವೇಗವಾಗಿ ಬಂದ ಸ್ಕೂಟಿಯಲ್ಲಿ ಮಹಿಳೆಯನ್ನು ಎಳೆದುತಂದು ರಪ್ಪನೆ ಎಸೆದು ಹೋಗಿದ್ದಾರೆ. ಮಹಿಳೆ ಅಂಗಾತನೆ ರಸ್ತೆ ಮೇಲೆ ಬಿದ್ದಾರೆ. ಸ್ಕೂಟಿ ಅಷ್ಟೇ ವೇಗವಾಗಿ ಮರೆಯಾಗಿದೆ.

ಬೈಕ್ ಅಥವಾ ಲೈಫ್..! ದಾಳಿ ಮಾಡೋಕೆ ಬಂದ ಆನೆಯಿಂದ ಬಚಾವಾಗಿದ್ದು ಹೇಗೆ ?

ತಕ್ಷಣ ಎಚ್ಚೆತ್ತುಕೊಂಡ ಜನರು ರಸ್ತೆಗೆ ಬಿದ್ದ ಮಹಿಳೆಯತ್ತ ಓಡಿ ಬಂದಿದ್ದಾರೆ. ಇದು ನಡೆದಿರೋದು ದೆಹಲಿಯಲ್ಲಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್, ಸರಗಳ್ಳತನದಂತಹ ಘಟನೆ ಅತ್ಯಂತ ಮಾಮೂಲಾಗಿದ್ದು ಜನರು ಭಯದಲ್ಲೇ ಹೆಜ್ಜೆ ಹಾಕುವಂತಾಗಿದೆ. ಬೆಂಗಳೂರಿನಲ್ಲಿಯೂ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ.

Video Top Stories