Asianet Suvarna News Asianet Suvarna News

ಪಕ್ಷೇತರ ಅಭ್ಯರ್ಥಿಯಾಗಿ ’ಮಂಡ್ಯದ ಹೆಣ್ಣು’ ಅಖಾಡಕ್ಕೆ ಫಿಕ್ಸ್!

ಕೊನೆಗೂ ಮಂಡ್ಯ ಲೋಕಸಭಾ ಅಖಾಡದ ಎದುರಾಳಿಗಳ ಚಿತ್ರಣ ಸ್ಪಷ್ಟವಾಗುವ ಲಕ್ಷಣಗಳು ಕಂಡುಬರುತ್ತಿವೆ. ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಸುಮಲತಾ, ಟಿಕೆಟ್ ಸಿಗದಿರುವ ಹಿನ್ನೆಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.  

Video Top Stories