Asianet Suvarna News Asianet Suvarna News

ಬೆಂಗಳೂರಿನ ಮೇಲಿತ್ತು ಶ್ರೀಲಂಕಾ ಸುಸೈಡ್ ಬಾಂಬರ್ ಗಳ ಕಣ್ಣು: ಸ್ಫೋಟಕ ಮಾಹಿತಿ..!

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಮತ್ತೊಂದು ಸ್ಫೋಟಕ

ಶ್ರೀಲಂಕಾದಲ್ಲಿ ರಕ್ತದೋಕುಳಿಯಾಡಿದ್ದ ಉಗ್ರರು ಬೆಂಗಳೂರಿಗೂ ಬಂದು ಹೋಗಿದ್ರಂತೆ.. ಹೀಗೊಂದು ಸ್ಫೋಟಕ ವಿಷಯ ಬಹಿರಂಗಪಡಿಸಿದ್ದು, ಶ್ರೀಲಂಕಾ ಸೇನಾ ಮುಖ್ಯಸ್ಥರು. ಹಾಗಾದ್ರೆ ಶ್ರೀಲಂಕಾ ಸೇನಾ ಮುಖ್ಯಸ್ಥರು ಹೇಳಿದ್ದೇನು ಬನ್ನಿ ನೋಡೋಣ..

Video Top Stories