ಜೋರಾಗಿದೆ ವರುಣನ ಆರ್ಭಟ; ಬಾಗಲಕೋಟೆ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ
ಬಾಗಲಕೋಟೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇಲ್ಲಿನ ನಿರ್ಜಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ. ಜೀವಭಯದಲ್ಲಿದ್ದಾರೆ ನಿರ್ಜಿ ಗ್ರಾಮಸ್ಥರು. ತಿನ್ನಲು ಅನ್ನ ಇಲ್ಲ, ಮಲಗಲು ಮನೆಯೂ ಇಲ್ಲದೇ ಒದ್ದಾಡುತ್ತಿದ್ದಾರೆ. ಹೇಗಿದೆ ನೋಡಿ ಅಲ್ಲಿನ ದೃಶ್ಯ.