Asianet Suvarna News Asianet Suvarna News

ಡಿಕೆಶಿ ಕುಟುಂಬಕ್ಕೆ ಧೈರ್ಯ ತುಂಬಿದ ಸೋನಿಯಾ

ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶಾನಾಲಯದಿಂದ (ED) ಬಂಧನಕ್ಕೊಳಗಾಗಿರುವ ಪ್ರಭಾವಿ ನಾಯಕ ಡಿ,ಕೆ. ಶಿವಕುಮಾರ್ ಕುಟುಂಬಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಡಿಕೆಶಿ ಪತ್ನಿ ಮಕ್ಕಳ ಬಗ್ಗೆ ಸೋನಿಯಾ ವಿಚಾರಿಸಿದರು. ಹೈಕಮಾಂಡ್ ಭರವಸೆಯಿಂದ ಡಿಕೆಶಿ ಕುಟುಂಬ ಸದಸ್ಯರಿಗೆ ವಿಶ್ವಾಸ ಹೆಚ್ಚಾಗಿದೆ. 
 

ಬೆಂಗಳೂರು/ ನವದೆಹಲಿ (ಸೆ.06): ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶಾನಾಲಯದಿಂದ (ED) ಬಂಧನಕ್ಕೊಳಗಾಗಿರುವ ಪ್ರಭಾವಿ ನಾಯಕ ಡಿ,ಕೆ. ಶಿವಕುಮಾರ್ ಕುಟುಂಬಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಡಿಕೆಶಿ ಪತ್ನಿ ಮಕ್ಕಳ ಬಗ್ಗೆ ಸೋನಿಯಾ ವಿಚಾರಿಸಿದರು. ಹೈಕಮಾಂಡ್ ಭರವಸೆಯಿಂದ ಡಿಕೆಶಿ ಕುಟುಂಬ ಸದಸ್ಯರಿಗೆ ವಿಶ್ವಾಸ ಹೆಚ್ಚಾಗಿದೆ. 
 

Video Top Stories