Asianet Suvarna News Asianet Suvarna News

ಮೈತ್ರಿ ರಾಜಕಾರಣ ಸಾಕು: ಕಾಂಗ್ರೆಸ್ ನಾಯಕರಿಗೆ ‘ತೃಪ್ತ’ ಶಾಸಕರ ಕಿವಿಮಾತು!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದೆ. ಸರ್ಕಾರ ಉಳಿಸಲು ಉಭಯ ಪಕ್ಷದ ನಾಯಕರು ಏನೇನೋ  ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್‌ನೊಂದಿಗಿರುವ ಶಾಸಕರು ಕೂಡಾ ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮೈತ್ರಿ ರಾಜಕಾರಣದ ಸಹವಾಸ ಸಾಕು, ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಹೈಡ್ರಾಮಾ ಬೇಡ, ಇದರಿಂದ ಕಾಂಗ್ರೆಸ್‌ಗೇ ನಷ್ಟ ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು (ಜು.15): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದೆ. ಸರ್ಕಾರ ಉಳಿಸಲು ಉಭಯ ಪಕ್ಷದ ನಾಯಕರು ಏನೇನೋ  ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್‌ನೊಂದಿಗಿರುವ ಶಾಸಕರು ಕೂಡಾ ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮೈತ್ರಿ ರಾಜಕಾರಣದ ಸಹವಾಸ ಸಾಕು, ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಹೈಡ್ರಾಮಾ ಬೇಡ, ಇದರಿಂದ ಕಾಂಗ್ರೆಸ್‌ಗೇ ನಷ್ಟ ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

Video Top Stories