Asianet Suvarna News Asianet Suvarna News

3 ನೇ ಮಹಾಯುದ್ಧ: ಇರಾನ್- ಅಮೆರಿಕಾ ರಣಕಹಳೆಗೆ ವಿಶ್ವವೇ ವಿಲವಿಲ!

Jan 5, 2020, 3:33 PM IST

ಇರಾನ್‌ ರಕ್ಷಣಾ ಪಡೆ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕವು ಡ್ರೋನ್‌ ದಾಳಿ ನಡೆಸಿ ಇರಾಕ್‌ನಲ್ಲಿ ಹತ್ಯೆ ಮಾಡುತ್ತಿದ್ದಂತೆ ಅಮೆರಿಕಾದ ಮೇಲೆ 'ಕಠೋರ ಪ್ರತಿಕಾರ' ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ.

ಇರಾನ್‌ನ 52 ತಾಣಗಳು ಕ್ಷಣಾರ್ಧದಲ್ಲಿ ಧ್ವಂಸ: ಟ್ರಂಪ್ ಎಚ್ಚರಿಕೆ!

 

ಇದರ ನಡುವೆಯೇ ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕಾ 3 ಸಾವಿರ ಯೋಧರನ್ನು ನಿಯೋಜಿಸಿದೆ. ಇರಾನ್ - ಅಮೆರಿಕಾ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಾಳಿಯ ಕುರಿತು ಕನಸಿನಲ್ಲೂ ಯೋಚಿಸಬೇಡಿ ಎಂದು ಟ್ರಂಪ್ ಹೇಳಿದ್ದು ಇನ್ನಷ್ಟು ಚರ್ಚಾಸ್ಪದವಾಗಿದೆ.