Asianet Suvarna News Asianet Suvarna News

ಮತ್ತೆ ಅರಳಿದ ಆಪರೇಷನ್ ಕಮಲ! ಈ ಬಾರಿ ಯಾರಿಗೆ ಗಾಳ?

ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಸಜ್ಜಾಗುತ್ತಿರುವ ನಡುವೆ, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ಸದ್ದುಮಾಡಲಾರಂಭಿಸಿದೆ. ಕಾಂಗ್ರೆಸ್ ಅತೃಪ್ತ ಶಾಸಕರನ್ನು ಬಿಜೆಪಿ ನಾಯಕ ಭೇಟಿಯಾಗಿದ್ದು, ಇನ್ನೊಂದು ಸುತ್ತಿನ ಆಪರೇಷನ್ ಕಮಲದ ಸುಳಿವು ನೀಡಿದೆ.  

ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಸಜ್ಜಾಗುತ್ತಿರುವ ನಡುವೆ, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಆಪರೇಷನ್ ಕಮಲ ಸದ್ದುಮಾಡಲಾರಂಭಿಸಿದೆ. ಕಾಂಗ್ರೆಸ್ ಅತೃಪ್ತ ಶಾಸಕರನ್ನು ಬಿಜೆಪಿ ನಾಯಕ ಭೇಟಿಯಾಗಿದ್ದು, ಇನ್ನೊಂದು ಸುತ್ತಿನ ಆಪರೇಷನ್ ಕಮಲದ ಸುಳಿವು ನೀಡಿದೆ.  ಹಾಗಾದ್ರೆ ಈ ಬಾರಿ ಆಪರೇಷನ್ ಕಮಲದ ಟಾರ್ಗೆಟ್ ಯಾರಾಗಿದ್ದಾರೆ?  

Video Top Stories