Asianet Suvarna News Asianet Suvarna News

ದೇವೇಗೌಡ್ರ ವಿರುದ್ಧ ಸಿದ್ದು ಗರಂ; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖತಂ!

Aug 23, 2019, 1:32 PM IST

ಬೆಂಗಳೂರು (ಆ.23): ಮೈತ್ರಿ  ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಆರೋಪಿಸಿದ್ದರು. ಅದಕ್ಕೆ ಪತ್ರಿಕಾಗೋಷ್ಠಿ ಕರೆದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ರಾಜ್ಯ ರಾಜಕೀಯದ ಇತಿಹಾಸದ ಪುಟಗಳನ್ನು ಕೆದಕಿ, ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಪ್ರಹಾರ ನಡೆಸಿದರು. ಆ ಮೂಲಕ ತಮ್ಮಿಬ್ಬರ ಮೈತ್ರಿ ಮುಗಿದಿದೆ ಎಂಬ ಸಂದೇಶವನ್ನೂ ನೀಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

Video Top Stories