Asianet Suvarna News Asianet Suvarna News

ಮುಂದಿನ ನಡೆಯ ಬಗ್ಗೆ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ!

Jul 19, 2019, 4:19 PM IST

ಬೆಂಗಳೂರು (ಜು.19): ಒಂದು ಕಡೆ ಕೂಡಲೇ ವಿಶ್ವಾಸ ಮತ ಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ತನ್ನದೇ ತಂತ್ರವನ್ನು ಹೆಣೆದಿದೆ. ವಿಶ್ವಾಸ ಮತ ಕಲಾಪದ ಮುಂದಿನ  ನಡೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...