Asianet Suvarna News Asianet Suvarna News

ಕೋಟಿ ಕೋಟಿ ರೂ ಮನೆ ಇಲ್ಲ, ಯಾರಿಗೂ ಹೆದರಲ್ಲ; ಆರೋಪಗಳಿಗೆ ಅನುಶ್ರಿ ಖಡಕ್ ಉತ್ತರ!

Sep 9, 2021, 11:23 PM IST

ಆರೋಪಗಳಿಗೆ ಹೆದರಿ ಮುಂಬೈಗೆ ಓಡಿ ಹೋಗಿಲ್ಲ. ಕೆಲಸದ ನಿಮಿತ್ತ ತೆರಳಿ ಮರಳಿದ್ದೇನೆ. ಯಾರ ಪ್ರಭಾವವನ್ನು ಬಳಸಿಕೊಂಡಿಲ್ಲ. ಕೋಟಿ ಕೋಟಿ ಆಸ್ತಿ ನನಗಿಲ್ಲ. ಇರುವ ಮನೆಗೆ ಬಾಡಿಗೆ ಕಟ್ಟುತ್ತಿದ್ದೇನೆ. ಡ್ರಗ್ಸ್ ಆರೋಪ ಮಾತ್ರ.ನಾನು ತಪ್ಪು ಮಾಡಿಲ್ಲ ಎಂದು ಡ್ರಗ್ಸ್ ಪ್ರಕರಣದ ಆರೋಪಗಳಿಗೆ ನಿರೂಪಕಿ ಅನುಶ್ರಿ ಉತ್ತರ ನೀಡಿದ್ದಾರೆ. ಇನ್ನು ಕಲಬರುಗಿ ಮೇಯರ್ ಪಟ್ಟ, ತಾಲಿಬಾನ್ ಕ್ರೌರ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ!
 

Video Top Stories