Asianet Suvarna News Asianet Suvarna News

ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗಪಡಿಸುವೆ: ಹೊಸ ಬಾಂಬ್ ಸಿಡಿಸಿದ ಮಹೇಶ್

Aug 21, 2019, 4:19 PM IST

ಮೈಸೂರು, (ಆ.21): ಸರ್ಕಾರ ಬೀಳಿಸಿದ ಪ್ರೇತಾತ್ಮಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಹೆಸರು ಹೇಳದೇ ಎಚ್.ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ. ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್, ಹಳ್ಳಿ ಹಕ್ಕಿ ಮೇಲೆ ಕುಕ್ಕಿದರು. ಮುಂದಿನ ದಿನಗಳಲ್ಲಿ ಎಲ್ಲವೂ ಬಹಿರಂಗಪಡಿಸುವೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.