Asianet Suvarna News Asianet Suvarna News

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಿಂದ 60 ಕೋಟಿ ವಂಚನೆ ಹೈ ಪ್ರೋಫೈಲ್ ಕೇಸ್ ಫೈಲ್ ಕಳವು..!

ಸಿಟಿಯ ಪ್ರತಿಷ್ಠಿತ ಠಾಣೆಯಲ್ಲೇ ಮಿಸ್ ಆಯ್ತು ಕೇಸ್ ಫೈಲ್ ಡಿಸಿಪಿ ಆಫೀಸ್ ಪಕ್ಕದಲ್ಲೇ ಇದ್ರು ಮಿಸ್ ಆಯ್ತು ಕೇಸ್ ಫೈಲ್

ಪ್ರತಿಷ್ಠಿತ ಕಂಪನಿಗೆ ವಂಚಿಸಿದ್ದ ಹೈ ಪ್ರೋಫೈಲ್ ಕೇಸ್ ಫೈಲ್ ಕಳವು| ಪೊಲೀಸ್ ಠಾಣೆಯಲ್ಲೇ ಮಿಸ್ ಆಯ್ತು ಕೇಸ್| ಪ್ರತಿಷ್ಠಿತ ಕಂಪನಿಗೆ ವಂಚಿಸಿದ್ದ ಕೇಸ್ ಫೈಲ್ ಠಾಣೆಯಲ್ಲೇ ಕಳವು?| 60 ಕೋಟಿ ವಂಚನೆ ಪ್ರಕರಣದ ಪ್ರಕರಣ| ಆರೋಪಿಗಳ ಜೊತೆ ಕೈ ಜೋಡಿಸಿದ್ರಾ ಠಾಣ ಸಿಬ್ಬಂದಿ? ಹೈ ಪ್ರೋಫೈಲ್ ಕೇಸ್ ಫೈಲ್ ಮಿಸ್ ಆಗಿದ್ದಿ ಹೇಗೆ?. ಯಾವೂದು ಆ ಕೇಸ್? ಎಲ್ಲಿ ಹೋಯ್ತು ಫೈಲ್ ?

Video Top Stories