Asianet Suvarna News Asianet Suvarna News

ಗೌರಿ ಹತ್ಯೆ: ಅಬ್ಬಬ್ಬಾ... ಒಂದು ಪಿಸ್ತೂಲ್‌ಗಾಗಿ 1 ಕೋಟಿ ಖರ್ಚು! ಅಂಥದ್ದೇನಿದೆ ಅದರಲ್ಲಿ?

ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...

ಬೆಂಗಳೂರು (ಸೆ.14): ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...