ತಹಶೀಲ್ದಾರ್ ಮೇಲೆ ಮಾಜಿ ಸಿಎಂ ಗರಂ, ಬಡವರಿಗೆ ಸ್ಪಂದಿಸದಿದ್ದರೆ ಹುಷಾರ್
ಸ್ವಕ್ಷೇತ್ರ ಬಾದಾಮಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಹಶೀಲ್ದಾರ್ ಮೇಲೆ ಗರಂ ಆಗಿದ್ದಾರೆ. 30 ವರ್ಷಗಳಿಂದ ರಸ್ತೆ ಯಾಕೆ ನಿರ್ಮಾಣ ಆಗಿಲ್ಲ ..ಕೂಡಲೇ ನಿರ್ಮಾಣ ಮಾಡಿ ಎಂದು ಸೂಚಿಸಿದ್ದಾರೆ.